ಮನಸೆಂಬೋ ಅಣುಘಟಕ!!!
ನಾನ್ಯಾರು ಎಂಬ ಹುಡುಕಾಟ ಮನುಷ್ಯ ಯೋಚಿಸುತ್ತಿರುವಾಗಲಿಂದಲೂ ಮಾಡುತ್ತಲೇ ಬಂದಿದ್ದಾನೆ. ಅದೆಷ್ಟೋ ಮನುಷ್ಯರು ಅಳಿದ ಮೇಲೂ ಅವರನ್ನು ಕಾಡಿದ ಜಿಜ್ಞಾಸೆ ಬಹುಜನರನ್ನು ಕಾಡಿದೆ.
ಸ್ವಭಾವತಃ ಮೌನವಾಗಿರುವುದೇ ಹೆಚ್ಚು ಹಾಗೆಂದು ಭಾವನಾರಹಿತನಲ್ಲ. ಮನಸುತುಂಬಾ ಮಾಧರ್ಯತುಂಬಿದ ಯೋಚನೆಗಳುಂಟು. ನಾನ್ಯಾರೆಂದು ಅರಿಯುವ ತವಕವೂ ಉಂಟು.
ಅದೇ ಆಲೋಚನೆಯಲ್ಲಿ .........
Thursday, September 27, 2012
ಒದುತ್ತಾ ಓದುತ್ತಾ ನಾವು ಬರೆ ಓದುಗರಾಗಷ್ಟೇ ಉಳಿದು ಬಿಡುತ್ತೇವಾ? ಬರೆಯುವ, ನಮ್ಮ ಯೋಚನೆಗಳನ್ನು ಅಭಿಃವ್ಯಕ್ತಿಸುವ ಕೌಶಲ್ಯವನ್ನೆ ಕಳೆದು ಕೊಳ್ಳುತ್ತೇವಾ? ಯೋಚನೆಗಳ ಸ್ವೀಕಾರ, ವಿವೇಚನೆ, ಮತ್ತು ಅಭಿಃವ್ಯಕ್ತಿ ಮೂರೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಅಲ್ವಾ?
superb thinking....
ReplyDelete