Thursday, September 27, 2012

ಒದುತ್ತಾ ಓದುತ್ತಾ ನಾವು ಬರೆ ಓದುಗರಾಗಷ್ಟೇ ಉಳಿದು ಬಿಡುತ್ತೇವಾ? ಬರೆಯುವ, ನಮ್ಮ ಯೋಚನೆಗಳನ್ನು ಅಭಿಃವ್ಯಕ್ತಿಸುವ ಕೌಶಲ್ಯವನ್ನೆ ಕಳೆದು ಕೊಳ್ಳುತ್ತೇವಾ?  ಯೋಚನೆಗಳ ಸ್ವೀಕಾರ, ವಿವೇಚನೆ, ಮತ್ತು ಅಭಿಃವ್ಯಕ್ತಿ ಮೂರೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಅಲ್ವಾ?