Wednesday, May 16, 2012

ಕನಸೊಂದ ಕಾಣುವುದು ಬಲು ಸುಲಭ ಆದರೆ ಅದನ್ನು ಸಾಕಾರಗೊಳಸಿಕೊಳ್ಳುವದು ಬಲು ಕಷ್ಟ.
ಕನಸು ವಯಸ್ಸು ಪರಿಸರ ಅವಶ್ಯಕತೆಗಳಿಗೆ ತಕ್ಕಂತೆ ಬೇರೆ ಬೇರೆ ರೀತಿಯದಾಗಿರಬಹುದು.
 ಕನಸುಗಳು ನನಸಾಗಲು ತ್ಯಾಗ, ಶ್ರಮ ಹಾಗೂ ಬೆವರಿನ ತೆರಿಗೆಯನ್ನು ಕೇಳುತ್ತವೆ.
ಎನನ್ನೊ ಗಳಿಸುವಾಗ ಎನನ್ನಾದರೂ ಕಳೆದುಕೊಳ್ಳಲೇ ಬೇಕು.
ಕನಸನ್ನು ಕಾಣದೇ ಇರುವುದು ಅದರ ಸಾಕಾರಕ್ಕಾಗಿ ಪ್ರಯತ್ನಿಸದೇ ಇರುವದು ನಿರ್ಜಿವತೆಯ ಲಕ್ಷಣ.
ಅದಕ್ಕಾಗಿ ಕ್ರಿಯಾಶೀಲರಾಗಿರಿ.

1 comment:

  1. Let the thought come to your mind, put it into your eyes, brain, muscles, hands, totally on every inch of your body, body itself start working for the dream and it crosses the age, race, country and gives you the pleasure of success.

    ReplyDelete